*ಸರಳ ಸಂಸ್ಕೃತ ಪಾಠಮಾಲೆ*
ಪಾಠ - ೧
🙋🏻♂ *ಮಮ ನಾಮ ಮಹಾಬಲಃ*
ನನ್ನ ಹೆಸರು ಮಹಾಬಲ
🙋🏻♀ *ಮಮ ನಾಮ ಶರ್ವಾಣೀ*
ನನ್ನ ಹೆಸರು ಶರ್ವಾಣೀ
💁🏻♂ *ಭವತಃ ನಾಮ ಕಿಮ್?* 🧑🏻
ನಿನ್ನ ಹೆಸರೇನು? (ಗಂಡಸರನ್ನು ಪ್ರಶ್ನಿಸುವಾಗ)
💁🏻♂ *ಭವತ್ಯಾಃ ನಾಮ ಕಿಮ್?* 👩🏻
ನಿನ್ನ ಹೆಸರೇನು? (ಮಹಿಳೆಯರನ್ನು ಪ್ರಶ್ನಿಸುವಾಗ)
*ವಿಶೇಷ* :
ಭವತಃ ಮತ್ತು ಭವತ್ಯಾಃ ಎಂಬ ಪದಗಳು ಏಕವಚನದಲ್ಲಿದ್ದರೂ ಆದರಾರ್ಥಕವಾಗಿವೆ. ಹಾಗಾಗಿ ಹಿರಿಯರಿಗೂ ಮಾನ್ಯರಿಗೂ ಉಪಯೋಗಿಸಬಹುದು. ಚಿಕ್ಕವರಿಗೆ ಈ ಪದಗಳ ಸ್ಥಾನದಲ್ಲಿ *ತವ* ಎಂಬ ಪದವನ್ನು ಬಳಸಬಹುದು. ಅದಕ್ಕೆ ಲಿಂಗಭೇದವಿಲ್ಲ.
✍🏻 *ಮಹಾಬಲ ಭಟ್, ಗೋವಾ*

No comments:
Post a Comment